ವೃದ್ಧಾಶ್ರಮದಲ್ಲಿ ಭಾರೀ ಜಗಳ ನಡೆಯುತ್ತಿತ್ತು. ಕೋಪಗೊಂಡ ವಾರ್ಡನ್ ಗುಂಡ ಗಲಾಟೆ ಮಾಡುತ್ತಿದ್ದವರನ್ನು ವಿಚಾರಣೆ ಮಾಡುತ್ತಿದ್ದ.
ಒಬ್ಬ: ಆತ ನನ್ನ ಅಂಗಿ ಹಾಕಿದ.. ಆದ್ರೂ ಸುಮ್ಮನಿದ್ದೆ.. ಪ್ಯಾಂಟ್ ಹಾಕಿದ... ಆಗ್ಲೂ ಸುಮ್ಮನಿದ್ದೆ... ಚಪ್ಪಲಿ ಹಾಕ್ಕೊಂಡ.. ಆದ್ರೂ ಏನೂ ಮಾತಾಡ್ಲಿಲ್ಲ.. ಆದ್ರೆ ಡಿನ್ನರ್ ಟೇಬಲ್ ಎದುರು ಕೂತು ನನ್ನ ಹಲ್ಲಿನ ಸೆಟ್ ಹಾಕಿಕೊಂಡು ನನಗೆ ತಮಾಷೆ ಮಾಡಿದಾಗ ತಡೀಲಿಲ್ಲ ಸಾರ್...!