Article Jokes In Kannada %e0%b2%a4%e0%b2%95%e0%b2%b0%e0%b2%be%e0%b2%b0%e0%b3%81 109072100090_1.htm

Select Your Language

Notifications

webdunia
webdunia
webdunia
webdunia

ತಕರಾರು

ತಕರಾರು
ಸಂತಾ ಮತ್ತು ಆತನ ಪತ್ನಿ ಮಾನಸಿಕ ತಜ್ಞರ ಬಳಿ ಬಂದಿದ್ದರು.

ಸಂತಾ: ಡಾಕ್ಟ್ರೇ.. ನನ್ನ ಹೆಂಡತಿ ಏನೇ ವಿಷಯ ಹೇಳಿದರೂ ಅದಕ್ಕೆ ತಕರಾರು ತೆಗೆಯುತ್ತಾಳೆ. ಮದುವೆಯಾಗಿ ಹತ್ತು ವರ್ಷವಾದ್ರೂ ಸಮಸ್ಯೆ ಮುಗಿದಿಲ್ಲ...

ಪತ್ನಿ: ರೀ.. ಯಾಕ್ ಸುಳ್ಳು ಹೇಳ್ತಾ ಇದ್ದೀರಾ? ಮದ್ವೆಯಾಗಿ 10 ವರ್ಷ ಎರಡು ತಿಂಗ್ಳಾಗಿದೆ..!

Share this Story:

Follow Webdunia kannada