Article Jokes In Kannada %e0%b2%a1%e0%b3%8d%e0%b2%b0%e0%b3%88%e0%b2%b5%e0%b2%bf%e0%b2%82%e0%b2%97%e0%b3%8d 109122400072_1.htm

Select Your Language

Notifications

webdunia
webdunia
webdunia
webdunia

ಡ್ರೈವಿಂಗ್

ಹಾಸ್ಯ
ಆಫೀಸರ್: ನನ್ನ ಕಾರ್‌ಗೆ ನೀನು ಡ್ರೈವರ್ ಆದ್ರೆ ಸ್ಟಾರ್ಟಿಂಗ್‍ಗೆ 2500 ರೂಪಾಯಿ ಸಂಬಳ ಕೊಡ್ತೀನಿ.

ಸಂತಾ: ಓಹೋ, ಸ್ಟಾರ್ಟ್ ಮಾಡೋಕೇ 2500 ಕೊಟ್ರೆ ಡ್ರೈವಿಂಗ್ ಮಾಡೋಕೆ ಎಷ್ಟು ಕೊಡ್ತೀರಾ?

Share this Story:

Follow Webdunia kannada