ಪೋಲೀಸ್ ಸರ್ದಾರ್ ಮನೆಯಲ್ಲಿ ಮಲಗಿದ್ದ. ಮಧ್ಯರಾತ್ರಿ ಮನೆಯಲ್ಲಿ ಏನೋ ಸದ್ದಾಗುತ್ತಿದೆಯೆಂದು ಪತ್ನಿ ಎದ್ದು ನೋಡಿದಾಗ ಮನೆಗೆ ಕಳ್ಳರು ನುಗ್ಗಿರುವುದು ತಿಳಿದುಬಂತು. ಗಾಬರಿಯಿಂದ ಓಡಿ ಬಂದು ಪತ್ನಿ ಸರ್ದಾರ್‌ನನ್ನು ಎಬ್ಬಿಸುತ್ತಾ ಹೇಳಿದಳು. "ಏಳಿ ಬೇಗ, ಮನೆಗೆ ಕಳ್ಳರು ನುಗ್ಗಿದ್ದಾರೆ". ಪೋಲೀಸ್ ಸರ್ದಾರ್ ಹೇಳಿದ " ನಾನು ಈಗ ಡ್ಯೂಟಿಯಲ್ಲಿ ಇಲ್ಲ, ಸುಮ್ಮನೆ ಯಾಕೆ ತೊಂದರೆ ಕೊಡುತ್ತಿದ್ದೀಯಾ"