Article Jokes In Kannada %e0%b2%a1%e0%b3%8d%e0%b2%af%e0%b3%82%e0%b2%9f%e0%b2%bf 109050900029_1.htm

Select Your Language

Notifications

webdunia
webdunia
webdunia
webdunia

ಡ್ಯೂಟಿ

ಡ್ಯೂಟಿ
"ಕಿಟ್ಟು-- ನಮ್ಮಪ್ಪ ಬ್ಯಾಂಕ್‌ನಲ್ಲಿ ಒಂದು ದಿನವೂ ಕೆಲಸ ಮಾಡದಿದ್ದರೂ ಸಹ ಕಳೆದ ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ.

ಪುಟ್ಟು-- ಅದು ಹೇಗೆ ಸಾಧ್ಯವೋ?

ಕಿಟ್ಟು-- ನಮ್ಮಪ್ಪ ಬ್ಯಾಂಕ್‌ನಲ್ಲಿ 'ನೈಟ್ ವಾಚ್ ಮ್ಯಾನ್' ಆಗಿ ಡ್ಯೂಟಿ ಮಾಡುತ್ತಿದ್ದಾರೆ".

Share this Story:

Follow Webdunia kannada