ಸ್ಟೂಪಿ ಮತ್ತು ಅವನ ಹೆಂಡತಿ ಮಾರ್ತಾ ಪ್ರತಿ ವರ್ಷ ರಾಜ್ಯದ ಹಬ್ಬಕ್ಕೆ ಹೋದಾಗ, "ಮಾರ್ತಾ ನನಗೆ ಅಲ್ಲಿರುವ ಪ್ಲೇನ್‌ನಲ್ಲಿ ರೈಡ್ ಮಾಡಬೇಕೆಂಬ ಆಸೆ" ಎನ್ನುತಿದ್ದ, ಆದರೆ ಮಾರ್ತಾಳು, "ಗೊತ್ತು ಸ್ಟೂಪಿ, ಆದರೆ ಅದರ ಬೆಲೆ 10 ಡಾಲರ್, 10 ಡಾಲರ್ ಅಂದರೆ 10 ಡಾಲರ್ ಅನ್ನುತ್ತಿದ್ದಳು". ಒಂದು ವರ್ಷ ಸ್ಟೂಪಿಯು 71 ವರ್ಷವಾಗಿರುವಾಗ ಬಂದಾಗ, "ಇದು ನನ್ನ ಕೊನೆಯ ಬಾರಿ ಇಲ್ಲಿಗೆ ಭೇಟಿಯಾಗಿರಬಹುದು, ಆದರೂ ನನಗೆ ಆ ಪ್ಲೇನ್‌ನಲ್ಲಿ ರೈಡ್ ಮಾಡಲು ಇಷ್ಟ" ಎಂದಾಗಲೂ ಮಾರ್ತಾ ಅದನ್ನೆ ಪುನರಾವರ್ತಿಸಿದ್ದಳು. ಇದನ್ನು ಕೇಳಿದ ಪೈಲೆಟ್ " ಸರಿ ನಾನು ನಿಮ್ಮಿಬ್ಬರನ್ನು ರೈಡ್‌ಗೆ ಕರೆದುಕೊಂಡು ಹೋಗುತ್ತೇನೆ, ಆದರೆ ನೀವು ಒಮ್ಮೆಯೂ ಮಾತನಾಡದೆ ಇದ್ದರೆ, ಸ್ವಲ್ಪ ಹಣವೂ ಕೊಡುವುದು ಬೇಡ ಆದರೆ ಮಾತನಾಡಿದರೆ 10 ಡಾಲರ್ ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಯಿತು. ಪೈಲೆಟ್ ಎಲ್ಲಾ ರೀತಿಯ ಟ್ರಿಕ್ ಬಳಸಿ ಆಚೆ ಈಚೆ ರೋಲ್ ಮಾಡಿ ಮಾತನಾಡಿಸಲು ಪ್ರಯತ್ನಿದ, ಆದರೆ ಒಂದು ಶಬ್ದವೂ ಕೇಳಿಸಲಿಲ್ಲ. ನಂತ ಪ್ಲೇನ್‌ನಿಂದ ಇಳಿದಾಗ, "ನೀವು ಗ್ರೆಟ್ ಎಂದನು".ಆಗ, "ನನ್ನ ಹೆಂಡತಿ ಹೊರಗೆ ಬಿದ್ದಾಗ, ಹೇಳಬೇಕೆಂದಿದ್ದೆ, ಆದರೆ 10 ಡಾಲರ್ ಅಂದರೆ 10 ಡಾಲರ್" ಎಂದನು.