"ಒಂದು ದಿನ ಸಂತಾ ಡಾನ್ಸ್ ಕ್ಲಬ್‌ಗೆ ಹೋದ. ಅಲ್ಲಿ ಒಬ್ಬಳು ಸುಂದರ ಹುಡುಗಿಯು ಸಂತಾನೊಂದಿಗೆ ಡಾನ್ಸ್ ಮಾಡಲು ನಿರಾಕರಿಸಿದಾಗ,
ಸಂತಾ : ನನ್ನ ಜೊತೆ ಡ್ಯಾನ್ಸ್ ಮಾಡೋಕೆ ನಿನಗೆ ಇಷ್ಟ ಇಲ್ವಾ?
ಬಂಟಿ : ಮಗು ಜೊತೆಗೆ ಡ್ಯಾನ್ಸ್ ಮಾಡೋಕೆ ನನಗಿಷ್ಟ ಇಲ್ಲ.
ಸಂತಾ : ಅಯ್ಯಯ್ಯೋ ಸಾರಿ, ನೀನು ಗರ್ಭಿಣಿ ಅಂತ ನನಗೆ ಗೊತ್ತೇ ಇರ್ಲಿಲ್ಲ ಮೇಡಮ್."