ಡಾಕ್ಟರ್ ಪೇಶಂಟ್‌ಗೆ ಕಾಲ್ ಮಾಡಿ, 'ನಾನು ನಿಮಗೆ ಒಂದು ಒಳ್ಳೆಯ ಸುದ್ದಿ ಮತ್ತು ಒಂದು ಕೆಟ್ಟ ಸುದ್ದಿ ಹೇಳುತ್ತೇನೆ' ಎಂದು ಹೇಳುತ್ತೇನೆ ಎಂದರು. ಪೇಶಂಟ್ 'ಸರಿ, ಮೊದಲು ಒಳ್ಳೆಯ ಸುದ್ದಿ ಹೇಳಿ' ಎಂದು ಹೇಳಿದರು. ಆಗ ಡಾಕ್ಟರ್ 'ಒಳ್ಳೆಯ ಸುದ್ದಿ ಏನೆಂದರೆ ನೀವು 24 ಗಂಟೆಗಳಷ್ಟು ಕಾಲ ಬದುಕುತ್ತೀರಿ' ಎಂದಾಗ ಪೇಶಂಟ್ 'ಓಹ್! ಇದು ಒಳ್ಳೆಯ ಸುದ್ದಿಯಾದರೆ ಇನ್ನು ಕೆಟ್ಟ ಸುದ್ದಿ?' ಎಂದು ಕೇಳಿದುದಕ್ಕೆ ಡಾಕ್ಟರ್ 'ಕೆಟ್ಟ ಸುದ್ದಿ ಏನೆಂದರೆ ನಾನು ನಿಮಗೆ ನಿನ್ನೆ ಕಾಲ್ ಮಾಡಲಿಕ್ಕೆ ಮರೆತಿದ್ದೆ' ಎಂದರು.