ನೀನು ಪ್ರತಿ ದಿನ 8 ಕಿಲೋ ಮೀಟರ್‌ನಂತೆ 30 ದಿನ ಓಡಿದರೆ, ನಿನ್ನ ತೂಕ 34 ಕೆಜಿಯಷ್ಟು ಇಳಿಯಬಹುದು ಎಂದು ಡಾಕ್ಟರ್ ಸಂತಾನಿಗೆ ಹೇಳುತ್ತಾರೆ. ಕೆಲವು ದಿನಗಳ ನಂತರ ಸಂತಾ ಡಾಕ್ಟರ್‌ಗೆ ಕಾಲ್ ಮಾಡಿ "ನಾನು ತೂಕವೆನೋ ಕಡಿಮೆಯಾಗಿದೆ, ಆದರೆ ಒಂದು ಸಮಸ್ಯೆಯಾಗಿದೆ." ಅದಕ್ಕೆ ಡಾಕ್ಟರ್ ಏನು ಅಂತ ಕೇಳಿದರೆ, ನಾನೀಗ ಮನೆಯಿಂದ 2400 ಕಿಲೋ ಮೀಟರ್ ದೂರದಲ್ಲಿದ್ದೇನೆ ಎನ್ನಬೇಕೇ?.