Article Jokes In Kannada %e0%b2%9f%e0%b3%8d%e0%b2%b0%e0%b2%be%e0%b2%ab%e0%b2%bf%e0%b2%95%e0%b3%8d %e0%b2%b8%e0%b2%bf%e0%b2%97%e0%b3%8d%e0%b2%a8%e0%b2%b2%e0%b3%8d 110060500071_1.htm

Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಸಿಗ್ನಲ್

ಕನ್ನಡಜೋಕ್
ಸಂತಾ ಟವರ್ ಒಂದನ್ನು ನೋಡುತ್ತಾ..
ಸಂತಾ: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿದೆ.
ಬಂತಾ: ಹೌದಾ ಅಂಥದ್ದೇನು ನೋಡಿದೆ...
ಸಂತಾ: ಅಲ್ಲಿ ನೋಡು ಎತ್ತರದ ಟವರ್, ಅದರಲ್ಲಿದೆಯಲ್ಲಾ ಕೆಂಪು ಲೈಟ್ ಅದು ಯಾಕೆ ಹೇಳು?
ಬಂತಾ: ನನಗೆ ಗೊತ್ತಿಲ್ಲಾ...
ಸಂತಾ: ರಸ್ತೆಯಲ್ಲಿ ಓಡಾಡುವ ವಾಹಣಗಳಿಗೆ ಇದೆಯಲ್ಲಾ ಟ್ರಾಫಿಕ್ ಸಿಗ್ನಲ್, ಹಾಗೇನೆ ಏರೋಪ್ಲೇನ್‌ಗಳಿಗೋಸ್ಕರ ಹಾಕಿರೋ ಟ್ರಾಫಿಕ್ ಸಿಗ್ನಲ್ ಅದು...

Share this Story:

Follow Webdunia kannada