Article Jokes In Kannada %e0%b2%9f%e0%b3%8d%e0%b2%b0%e0%b2%be%e0%b2%ab%e0%b2%bf%e0%b2%95%e0%b3%8d %e0%b2%b8%e0%b2%bf%e0%b2%97%e0%b3%8d%e0%b2%a8%e0%b2%b2%e0%b3%8d 109022400047_1.htm

Daily Horoscope

Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಸಿಗ್ನಲ್

ಟ್ರಾಫಿಕ್ ಸಿಗ್ನಲ್
ಕಿಟ್ಟು ಟವರ್ ಒಂದನ್ನು ನೋಡುತ್ತಾ..

ಕಿಟ್ಟು: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿದೆ.

ಗಣೇಶ: ಹೌದಾ ಅಂಥದ್ದೇನು ನೋಡಿದೆ...

ಕಿಟ್ಟು: ಅಲ್ಲಿ ನೋಡು ಎತ್ತರದ ಟವರ್, ಅದರಲ್ಲಿದೆಯಲ್ಲಾ ಕೆಂಪು ಲೈಟ್ ಅದು ಯಾಕೆ ಹೇಳು?

ಗಣೇಶ: ನನಗೆ ಗೊತ್ತಿಲ್ಲಾ...

ಕಿಟ್ಟು: ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಇದೆಯಲ್ಲಾ ಟ್ರಾಫಿಕ್ ಸಿಗ್ನಲ್, ಹಾಗೇನೆ ಏರೋಪ್ಲೇನ್‌ಗಳಿಗೋಸ್ಕರ ಹಾಕಿರೋ ಟ್ರಾಫಿಕ್ ಸಿಗ್ನಲ್ ಅದು...

Share this Story:

Follow Webdunia kannada