Article Jokes In Kannada %e0%b2%9f%e0%b3%8d%e0%b2%af%e0%b3%82%e0%b2%b6%e0%b2%a8%e0%b3%8d %e0%b2%95%e0%b3%8d%e0%b2%b2%e0%b2%be%e0%b2%b8%e0%b3%8d 110120100064_1.htm

Select Your Language

Notifications

webdunia
webdunia
webdunia
webdunia

ಟ್ಯೂಶನ್ ಕ್ಲಾಸ್

ಟ್ಯೂಶನ್ ಕ್ಲಾಸ್
ಕಮಲ: ಇದೇನೇ ವಿಮಲ ಮಕ್ಕಳನ್ನು ಟ್ಯೂಶನ್‌ಗೆ ಸೇರಿಸಿದೆಯೆಂತೆ! ಯಾಕೆ? ಅವರು ಚೆನ್ನಾಗಿ ಓದೋದಿಲ್ವ?
ವಿಮಲ: ಅವರು ಚೆನ್ನಾಗಿಯೇ ಓದುತ್ತಾರೆ ಕಮಲಾ, ಆದ್ರೆ ಮಕ್ಕಳು ಜೋರಾಗಿ ಓದ್ತಾ ಇರ್ತಾರಲ್ಲ ಅದರಿಂದ ಸರಿಯಾಗಿ ಧಾರವಾಹಿ ನೋಡೋಕೆ ಆಗ್ತೀಲ್ಲ. ಅದಕ್ಕೇ ಅವರನ್ನು ಟ್ಯೂಶನ್‌ಗೆ ಸೇರಿಸ್ದೇ!

Share this Story:

Follow Webdunia kannada