Article Jokes In Kannada %e0%b2%9f%e0%b3%88%e0%b2%9f%e0%b2%be%e0%b2%a8%e0%b2%bf%e0%b2%95%e0%b3%8d 110061900061_1.htm

Select Your Language

Notifications

webdunia
webdunia
webdunia
webdunia

ಟೈಟಾನಿಕ್

ಕನ್ನಡ ಜೋಕ್
ಸಂತಾ ಮತ್ತು ಬಂತಾ ಟೈಟಾನಿಕ್ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಿರುಗಾಳಿಯ ಹೊಡೆತಕ್ಕೆ ಸಿಕ್ಕ ಹಡುಗು ಮುಳುಗಲಾರಂಭಿಸಿತು. ಆಗ ಸಂತಾ ಬಂತಾನಲ್ಲಿ " ಇಲ್ಲಿಂದ ಭೂಮಿಗೆ ಎಷ್ಟು ದೂರವಿದೆಯೆಂದು ಗೊತ್ತಾ?", ಆಗ ಬಂತಾ ಉತ್ತರಿಸಿದ " ಒಂದು ಕಿಲೋಮೀಟರ್". ಸಂತಾ ಕೂಡಲೇ ಸಮುದ್ರಕ್ಕೆ ಹಾರಿ ಬಂತಾನಿಗೆ ಮತ್ತೊಮ್ಮೆ ಕೇಳಿದ, "ಭೂಮಿಯನ್ನು ತಲುಪಲು ಇಲ್ಲಿಂದ ಯಾವ ದಿಕ್ಕಿಗೆ ತೆರಳಬೇಕು?", ಆಗ ಬಂತಾ ಹೇಳಿದ್ದು "ಕೆಳಕ್ಕೆ"!

Share this Story:

Follow Webdunia kannada