Article Jokes In Kannada %e0%b2%9f%e0%b3%86%e0%b2%95%e0%b3%8d%e0%b2%b8%e0%b2%be%e0%b2%b8%e0%b3%8d 110071400077_1.htm

Select Your Language

Notifications

webdunia
webdunia
webdunia
webdunia

ಟೆಕ್ಸಾಸ್

ಕನ್ನಡ ಜೋಕ್
ವ್ಯಾಪಾರ ನಿಮಿತ್ತ ಚೀನಾಗೆ ಹೋಗುತ್ತಿರುವಾಗ, ಜೀಜಿಂಗ್‌ನ ಒಂದು ಅಂಗಡಿಯಲ್ಲಿ ನಿಂತಿರುವಾಗ, ಒಬ್ಬಳು ಹುಡುಗಿ ನನ್ನ ಬಳಿ ಬಂದು "ನೀವು ಅಮೇರಿಕಾದವರಾ?" ಎಂದು ಕೇಳಿದಳು. ಹೌದು ಎಂದೆ. "ಯಾವ ರಾಜ್ಯದವರು" ಎಂದು ಮತ್ತೆ ಪ್ರಶ್ನಿಸಿದಳು. "'ಟೆಕ್ಸಾಸ್" ಎಂದು ಹೆಮ್ಮೆಯಿಂದ ಹೇಳಿಕೊಂಡೆ. ಅಷ್ಟರಲ್ಲಿ ಅವಳು ನಿರಾಸೆಯಿಂದ "ಓ. ಕ್ಷಮಿಸಿ, ನನ್ನ ಇಂಗ್ಲೀಷ್‌ಗೆ ಹೊಂದಿಕೆಯಾಗುವ ಯಾರನ್ನಾದರನ್ನು ಹುಡುಕುತ್ತಿದ್ದೇನೆ" ಎಂದಳು.

Share this Story:

Follow Webdunia kannada