Article Jokes In Kannada %e0%b2%9f%e0%b3%80%e0%b2%9a%e0%b2%b0%e0%b3%8d 110072100080_1.htm

Select Your Language

Notifications

webdunia
webdunia
webdunia
webdunia

ಟೀಚರ್

ಕನ್ನಡ ಜೋಕ್
ಒಮ್ಮೆ ತರಗತಿಯಲ್ಲಿ ಟೀಚರ್ ವಿದ್ಯಾರ್ಥಿಗಳಲ್ಲಿ 55 ಬರೆಯಲು ಹೇಳಿದರು. ಮಕ್ಕಳು ಹೇಗೆ ಎಂದು ಕೇಳಿದುದಕ್ಕೆ ಟೀಚರ್ 'ಮೊದಲು 5 ಬರೆಯಿರಿ ನಂತರ ಅದರ ಹತ್ತಿರ ಒಂದು ಬದಿಯಲ್ಲಿ ಇನ್ನೊಂದು 5 ಬರೆಯಿರಿ' ಎಂದು ವಿವರಿಸಿದರು. ಒಬ್ಬ ವಿದ್ಯಾರ್ಥಿ ಮಾತ್ರ ಒಂದು 5 ಬರೆದು ಮುಂದೆ ಏನೂ ಮಾಡಲಿಕ್ಕೆ ತೋಚದೆ ಹಾಗೇ ಇದ್ದ. ಅದನ್ನು ನೋಡಿದ ಟೀಚರ್ 'ಯಾಕೆ ಕಾಯುತ್ತಿದ್ದೀ?' ಎಂದು ಕೇಳಿದರು. ಆ ವಿದ್ಯಾರ್ಥಿ 'ಇನ್ನೊಂದು 5 ಅನ್ನು ಯಾವ ಬದಿಯಲ್ಲಿ ಬರೆಯಬೇಕೆಂದು ನನಗೆ ಗೊತ್ತಾಗುತ್ತಿಲ್ಲ' ಎಂದುತ್ತರಿಸಿದನು.

Share this Story:

Follow Webdunia kannada