ಟಿವಿ ನೋಡುತ್ತಿದ್ದ ಮಡದಿ ಗಳಗಳನೆ ಅತ್ತು ಬಿಟ್ಟಾಗ ಗಂಡ ಬುದ್ದಿ ಹೇಳಿದ. ಅದು ನಟನೆ ಕಣೆ, ಆ ನಾಯಕ ನಟ ಸತ್ತಿಲ್ಲ ಯಾಕೆ ಅಳ್ತಿಯ? ಎಂದ. ನೀವು ತಾನೆ ಇನ್ನೇನು? ನಾನು ಅಳೋದೇ ಅವನಿನ್ನೂ ಸತ್ತಿಲ್ಲ ಎಂಬುದಕ್ಕಾಗಿ... ಎಂದಳು ಮಡದಿ....