Article Jokes In Kannada %e0%b2%9f%e0%b2%bf %e0%b2%b5%e0%b2%bf %e0%b2%b8%e0%b3%80%e0%b2%b0%e0%b2%bf%e0%b2%af%e0%b2%b2%e0%b3%8d 110102600069_1.htm

Select Your Language

Notifications

webdunia
webdunia
webdunia
webdunia

ಟಿ.ವಿ ಸೀರಿಯಲ್

ಕನ್ನಡ ಜೋಕ್
ನೀತ: ಲೇ ಸುನೀತ, ಯಾವಗ್ಲೂ ಉಪ್ಪಿಟ್ಟು, ಅವಲಕ್ಕಿ ಅಥವಾ ಚಿತ್ರಾನ್ನ.. ಇದನ್ನೇ ತರ್ತೀಯಲ್ಲಾ ಯಾಕೆ?
ಸುನೀತ: ನಮ್ಮ ಡ್ಯಾಡಿಗೆ ಇದಿಷ್ಟೇ ಮಾಡಕ್ಕೆ ಬರೋದು
ನೀತ: ಹೌದಾ ಹಾಗಾದ್ರೆ ನಿಮ್ಮ ಮಮ್ಮಿ ಏನ್ಮಾಡ್ತಾರೆ.
ಸುನೀತ: ಮಮ್ಮಿ ಟಿ.ವಿ ಸೀರಿಯಲ್ ನೋಡ್ತಿರ‌್ತಾರೆ ಕಣೀ.

Share this Story:

Follow Webdunia kannada