Article Jokes In Kannada %e0%b2%9f%e0%b2%be%e0%b2%9f%e0%b2%be %e0%b2%b8%e0%b3%81%e0%b2%ae%e0%b3%8b 109121600071_1.htm

Select Your Language

Notifications

webdunia
webdunia
webdunia
webdunia

ಟಾಟಾ ಸುಮೋ...

ಹಾಸ್ಯ
ಸಂತಾನ ಹೆಂಡತಿ ನಿಧನರಾದರು. ದೂರದ ಸಂಬಂಧಿಗಳೆಲ್ಲರು ಸುದ್ದಿ ತಿಳಿದು ಮನೆಗೆ ಬಂದರು.

ಒಬ್ಬ: ಒಬ್ಬಳೇ ಹೊಗ್ಬಿಟ್ಟೆ. ನನ್ನನ್ನು ಕರ್ಕೊಂಡು ಹೋಗ್ಬೇಕಿತ್ತು.

ಇನ್ನೊಬ್ಬ: ನಾನು ಜತೆಗೆ ಬರ್ತಿದೇನಲ್ಲಾ..?

ಸಂತಾ: ಬಾಯ್ ಮುಚ್ರೋ ಸಾಕು. ಅವರೇನೂ ಟಾಟಾ ಸುಮೊ ಮಾಡ್ಕೊಂಡು ಹೋಗಿದ್ದಾಳಾ...


Share this Story:

Follow Webdunia kannada