Article Jokes In Kannada %e0%b2%9c%e0%b3%87%e0%b2%ac%e0%b2%bf%e0%b2%97%e0%b3%86 %e0%b2%95%e0%b2%a4%e0%b3%8d%e0%b2%a4%e0%b2%b0%e0%b2%bf 109091000087_1.htm

Select Your Language

Notifications

webdunia
webdunia
webdunia
webdunia

ಜೇಬಿಗೆ ಕತ್ತರಿ

ಜೇಬಿಗೆ ಕತ್ತರಿ
ಹೆಂಡತಿ: ಮಗನಿಗೆ ಯಾಕ್ರೀ ಹೊಡೀತಿದ್ದೀರಿ?

ಸಂತಾ: ಅವನು ನನ್ನ ಜೇಬಿನಿಂದ 100 ರೂಪಾಯಿ ಕದ್ದಿದ್ದಾನೆ.

ಹೆಂಡತಿ: ಅವನೇ ಕದ್ದ ಎಂದು ನೀವು ಹೇಗೆ ಹೇಳುತ್ತೀರಿ? ಒಂದು ವೇಳೆ ನಾನು ಕದ್ದಿದ್ದರೆ...?

ಸಂತಾ: ಇಲ್ಲ.. ಇವನೇ ಕದ್ದಿದ್ದು... ಏಕೆಂದರೆ ಬಾಕಿ ದುಡ್ಡು ಜೇಬಿನಲ್ಲೇ ಇತ್ತು...!

Share this Story:

Follow Webdunia kannada