Article Jokes In Kannada %e0%b2%9c%e0%b3%80%e0%b2%b5%e0%b2%a8%e0%b2%b6%e0%b2%be%e0%b2%b8%e0%b3%8d%e0%b2%a4%e0%b3%8d%e0%b2%b0 110072400082_1.htm

Select Your Language

Notifications

webdunia
webdunia
webdunia
webdunia

ಜೀವನಶಾಸ್ತ್ರ

ಕನ್ನಡ ಜೋಕ್
ಜೀವಶಾಸ್ತ್ರದ ತರಗತಿಯಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ಮಾಡುತ್ತಿದ್ದ ಸರ್ದಾರ್, ಜಿರಳೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದ. ಅವನು ಜಿರಳೆಯ ಒಂದು ಕಾಲನ್ನು ಕತ್ತರಿಸಿ, "ಹೋಗು" ಎಂದ, ಅದು ತೆರಳಿತು. ನಂತರ ಜಿರಳೆಯ ಎರಡು ಮತ್ತು ಮೂರನೆಯ ಕಾಲನ್ನು ಕತ್ತರಿಸಿ "ಹೋಗು" ಎಂದ, ಅದು ತೆರಳಿತು. ನಂತರ ಜಿರಳೆಯ ಅಂತಿಮ ಕಾಲನ್ನು ಕಿತ್ತ ಮತ್ತು "ಹೋಗು" ಎಂದ. ಅದು ಚಲಿಸಲಿಲ್ಲ. ಅಂತಿಮವಾಗಿ ಅವನು ಸಾರಾಂಶ ಬರೆದ, " ಜಿರಳೆಯ ಎಲ್ಲಾ ಕಾಲುಗಳನ್ನು ಕತ್ತರಿಸಿದ ನಂತರ, ಜಿರಳೆಗೆ ಕಿವಿ ಕೇಳುವುದಿಲ್ಲ"

Share this Story:

Follow Webdunia kannada