Article Jokes In Kannada %e0%b2%9c%e0%b3%80%e0%b2%a8%e0%b3%8d%e0%b2%b8%e0%b3%8d 110072300069_1.htm

Select Your Language

Notifications

webdunia
webdunia
webdunia
webdunia

ಜೀನ್ಸ್

ಕನ್ನಡ ಜೋಕ್
"ಒಬ್ಬ ವ್ಯಕ್ತಿ: ಅಲ್ಲಿ ನೋಡಿ ಜೀನ್ಸ್ ತೊಟ್ಟಕೊಂಡ, ಸಣ್ಣ ಕೂದಲಿನವರೊಬ್ಬರು ನಿಂತುಕೊಂಡಿದ್ದಾರಲ್ಲ. ನೋಡುವಾಗ ಅವರು ಹುಡುಗನಾ ಅಥವಾ ಹುಡುಗಿಯಾ ಅಂತ ಗೊತ್ತಾಗುವುದಿಲ್ಲವಲ್ಲಾ?
ಮತ್ತೊಬ್ಬ ವ್ಯಕ್ತಿ: ಅವಳು ಹುಡುಗಿ. ಅವಳು ನನ್ನ ಮಗಳು.
ಒಬ್ಬ ವ್ಯಕ್ತಿ: ಓಹ್, ಹೌದಾ ಕ್ಷಮಿಸಿ ಸರ್. ನೀವು ಅವರ ತಂದೆ ಎಂದು ನನಗೆ ಗೊತ್ತಾಗಲೇ ಇಲ್ಲ.
ಮತ್ತೊಬ್ಬ ವ್ಯಕ್ತಿ: ನಾನು ತಂದೆ ಅಲ್ಲ ಅವಳ ತಾಯಿ."

Share this Story:

Follow Webdunia kannada