Article Jokes In Kannada %e0%b2%9c%e0%b2%bf%e0%b2%97%e0%b3%81%e0%b2%aa%e0%b3%8d%e0%b2%b8%e0%b3%86 109040300055_1.htm

Select Your Language

Notifications

webdunia
webdunia
webdunia
webdunia

ಜಿಗುಪ್ಸೆ

ಜಿಗುಪ್ಸೆ
ರಾಮುವಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿ ಆತ್ಮಹತ್ಯೆ ಮಾಡಲು ತೆರಳಿದ. ಆದರೆ ಹಗ್ಗ ಅವನ ಹೆಗಲ ಮೇಲಿತ್ತು. ಇದನ್ನು ಆತನ ಗೆಳೆಯ ವಿಚಾರಿಸಿದಾಗ ರಾಮು ಹೀಗೆಂದ, ಮೊದಲು ಹಗ್ಗವನ್ನು ಕುತ್ತಿಗೆಗೆ ಹಾಕಿಕೊಂಡಿದ್ದೆ. ಆದರೆ ಉಸಿರಾಡೋದು ಕಷ್ಟವಾಯ್ತು... ಅದಕ್ಕೆ ಭುಜದ ಮೇಲೆ ಹಾಕಿಕೊಂಡೆ!!.

Share this Story:

Follow Webdunia kannada