ಯಾವುದೇ ಕಾಯಿಲೆ ಗುಣಪಡಿಸುವ ಪವಾಡ ವೈದ್ಯರೊಬ್ಬರನ್ನು ಬಾಂಟಾ ನಂಬುತ್ತಿರಲಿಲ್ಲ.
ಬಾಂಟಾ: ವೈದ್ಯರೇ ರುಚಿಯ ಪ್ರಜ್ಞೆಯನ್ನೇ ಕಳೆದುಕೊಂಡಿದ್ದೇನೆ.
ವೈದ್ಯ: ಜಾರ್ ನಂ.43 ನಿನಗೆ ಬೇಕಾಗಿದೆ.
ಬಾಟ್ಲಿಯಲ್ಲಿದ್ದ ಪದಾರ್ಥ ರುಚಿ ನೋಡಿ ಬಾಂಟಾ 'ಥೂ' ಎನ್ನುತ್ತಾ ಉಗುಳಿದ.
ವೈದ್ಯ: ಬಾಂಟಾ, ನಿನ್ನ ರುಚಿ ಮತ್ತೆ ಮರಳಿತು.
ಬಾಂಟಾ ಹುಚ್ಚನಂತಾಗಿ ಮನೆಗೆ ಹಿಂತಿರುಗಿದ.
ಒಂದು ತಿಂಗಳ ಬಳಿಕ, ವೈದ್ಯರ ಬಳಿಗೆ ಬಾಂಟಾ ತೆರಳಿ,
'ವೈದ್ಯರೇ, ನನಗೆ ನೆನಪಿನ ಶಕ್ತಿಯೇ ಕುಂದಿದೆ'
ಮತ್ತೆ ತಲೆಕೆರೆದುಕೊಂಡ ವೈದ್ಯರು ನಿನಗೆ ಜಾರ್ ನಂ.43 ಅಗತ್ಯವೆಂದು ಹೇಳುವಷ್ಟರಲ್ಲಿ ಬಾಂಟಾ ನಾಪತ್ತೆಯಾಗಿದ್ದ.