Article Jokes In Kannada %e0%b2%9c%e0%b2%be%e0%b2%97 %e0%b2%ac%e0%b2%a6%e0%b2%b2%e0%b2%be%e0%b2%b5%e0%b2%a3%e0%b3%86 109032300056_1.htm

Select Your Language

Notifications

webdunia
webdunia
webdunia
webdunia

ಜಾಗ ಬದಲಾವಣೆ

ಜಾಗ
"ಹರಳಪ್ಪನನ್ನು ಆ ದಿನ ಅವನ ತಂದೆ ವಿಚಾರಿಸುತ್ತಿದ್ದರು, ಈಚೆಗೆ ನಿನಗೆ ಮಾರ್ಕ್ಸ್ ಕಡಿಮೆ ಬರುತ್ತಿದೆಯಲ್ಲ ಏನು ಕಾರಣ?

ಹರಳಪ್ಪ: ಏನಿಲ್ಲಪ್ಪಾ, ನನ್ನ ಪಕ್ಕದಲ್ಲಿ ಕುತ್ಕೊಳ್ಳುತ್ತಿದ್ದ ರಾಂಕ್ ವಿದ್ಯಾರ್ಥಿ ಸತೀಶನ ಜಾಗವನ್ನು ಮಾಸ್ತರ್ ಬದಲಾಯಿಸಿ ಬಿಟ್ಟಿದ್ದಾರೆ ಎಂದ."

Share this Story:

Follow Webdunia kannada