Article Jokes In Kannada %e0%b2%9c%e0%b2%a8%e0%b3%8d%e0%b2%ae%e0%b2%a6%e0%b2%bf%e0%b2%a8 %e0%b2%b6%e0%b3%81%e0%b2%ad%e0%b2%be%e0%b2%b6%e0%b2%af 110061800074_1.htm

Select Your Language

Notifications

webdunia
webdunia
webdunia
webdunia

ಜನ್ಮದಿನ ಶುಭಾಶಯ

ಕನ್ನಡ ಜೋಕ್
"ನಿದ್ದೆಯ ಗುಂಗಿನಲ್ಲಿದ್ದ ಸಂತಾನಿಗೆ ಎಬ್ಬಿಸಿದ ಸಂತಾನ ಹೆಂಡತಿ- ""ರ್ರೀ... ನಿಮಗೆ ಜನ್ಮದಿನದ ಶುಭಾಶಯಗಳು, ನಿಮ್ಮ ಬರ್ತ್‌ ಡೇಗಾಗಿ 3000 ರೂಪಾಯಿಯ ಗಿಫ್ಟ್ ತಂದಿದ್ದೀನಿ."" ಸಂತಾನಿಗೆ ಆಶ್ಚರ್ಯವಾಯ್ತು. ""ವೆರಿಗುಡ್ ಎಲ್ಲಿ ತಗೊಂಡು ಬಾ ನೋಡೋಣವಂತೆ.""
ಅದಕ್ಕೆ ಹೆಂಡತಿ
""ಒಂದೈದು ನಿಮಿಷ ತಾಳ್ರೀ ತಗೊಂಡು ಬರೋದೇನು ಉಟ್ಕೊಂಡೇ ಬರ್ತೀನಿ!!"" ಅನ್ನಬೇಕೆ?"

Share this Story:

Follow Webdunia kannada