Article Jokes In Kannada %e0%b2%9c%e0%b2%a8%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af 109120800075_1.htm

Select Your Language

Notifications

webdunia
webdunia
webdunia
webdunia

ಜನಸಾಮಾನ್ಯ

ಹಾಸ್ಯ
ನಾಲ್ವರು ಗೆಳೆಯರು ಒಟ್ಟುಸೇರಿದ್ದರು.

ಮೊದಲನೆಯವ: ಮುಂದೆ ನಾನೊಬ್ಬ ರಾಜಕಾರಣಿ ಆಗ್ತೀನಿ. ನಂತರ ಜನಸಾಮಾನ್ಯರ ಸೇವೆ ಮಾಡ್ತೀನಿ.

ಎರಡನೇಯವ: ನಾನು ಡಾಕ್ಟರ್ ಆಗ್ತೀನಿ. ಜನಸಾಮಾನ್ಯರ ಸೇವೆ ಮಾಡ್ತೀನಿ.

ಮೂರನೆಯವ: ನಾನು ಅಷ್ಟೇ ವಕೀಲ ಆಗ್ತೀನಿ. ಜನಸಾಮಾನ್ಯರ ಪರ ಹೋರಾಡ್ತೀನಿ.

ಕೊನೆಯವ: ಹಾಗದರೆ ನಾನು 'ಜನಸಾಮಾನ್ಯ' ಆಗ್ತೀನಿ..!

Share this Story:

Follow Webdunia kannada