ತರಗತಿಯಲ್ಲಿ ಅದ್ಯಾಪಕರು ಜನಸಂಖ್ಯೆಯ ಬಗ್ಗೆ ಪಾಠ ಮಾಡುತ್ತಾ, ಭಾರತದಲ್ಲಿ ಪ್ರತಿ 10 ಸೆಕಂಡಿಗೆ ಮಹಿಳೆಯು ಮಗುವಿಗೆ ಜನ್ಮ ನೀಡುತ್ತಾಳೆ ಎಂದು ಹೇಳುತ್ತಿದ್ದರು.
ಬಹಳ ಆಸಕ್ತಿಯಿಂದ ಪಾಠವನ್ನು ಕೇಳುತ್ತಿದ್ದ ಗುಂಡ ಕೂಡಲೇ ಆದರ್ಶ ವಿದ್ಯಾರ್ಥಿಯಂತೆ ನಿಂತುಕೊಂಡು, ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡುಹಿಡಿಯಬೇಕು ಸರ್ ಎಂದ.