Article Jokes In Kannada %e0%b2%9c%e0%b2%97%e0%b2%b3 109120400073_1.htm

Select Your Language

Notifications

webdunia
webdunia
webdunia
webdunia

ಜಗಳ

ಹಾಸ್ಯ
ಸಂತಾ ಮತ್ತು ಹೆಂಡತಿ ಮಧ್ಯೆ ಜಗಳ ಶುರುವಾಯಿತು.

ಸಂತಾ: ನಿನ್ನಲ್ಲಿ ಎಷ್ಟು ಸಲ ಹೇಳೊದು, ನಾನು ಈ ಜಗತ್ತಿನಲ್ಲಿ ಒಂದೇ ಒಂದು ಹುಡುಗಿಯನ್ನು ಪ್ರೀತಿಸಿದ್ದೀನಿ ಅಂತಾ..

ಹೆಂಡತಿ: ಅದೇ ನಾನು ಸಾವಿರ ಸಾರಿ ಕೇಳ್ತಿರೋದು. ಆ ಹುಡುಗಿ ಯಾರು ಅಂತಾ ಮೊದ್ಲು ಹೇಳಿ.

Share this Story:

Follow Webdunia kannada