ವೈದ್ಯ- ಏನಯ್ಯ, ನೀನು ಕೊಟ್ಟ ಚೆಕ್ ಬೌನ್ಸ್ ಆಗಿದೆಯಲ್ಲ ಎಂದು ರೋಗಿಯನ್ನು ಗದರಿಸಿದ. ರೋಗಿ- ಅದರಲ್ಲೇನು ವಿಶೇಷವಿದೆ, ನೀವು ಗುಣ ಪಡಿಸಿದ ಜ್ವರವು ಮರಳಿ ಬಂದಿದೆಯಲ್ಲ ಎಂದಾಗ ವೈದ್ಯ ಸುಸ್ತು....