ಆಟವಾಡುತ್ತಿರುವಾಗ ಬಾವಿ ಬಿದ್ದ ಚೆಂಡು ಕಾಣಿಸ್ತಿಲ್ಲ ಅಂತಿದ್ದಕ್ಕೆ ಕಿಟ್ಟುವನ್ನು ಸೋಮು ಬಾವಿಗೆ ತಳ್ಳಿಯೇ ಬಿಟ್ಟ. ನಂತರ ಹೀಗೆ ಕಿರುಚಿದ, ಇಲ್ಲಿಂದ ಕಾಣಿಸೋಲ್ಲ ಒಳಗೆ ಹೋಗಿ ನೋಡಿ ಬಾ?....