Article Jokes In Kannada %e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86 107051000006_1.htm

Select Your Language

Notifications

webdunia
webdunia
webdunia
webdunia

ಚುನಾವಣೆ

ಹಾಸ್ಯ
ವಾರಗಟ್ಟಳೆ ನೀರಿಲ್ಲದ ಆ ಗಲ್ಲಿಗೆ ಅದೇ ಮೊದಲ ಬಾರಿಗೆ ನಿರಂತರ ನೀರು ಬಂದಾಗ ನಿವಾಸಿಗಳೆಲ್ಲಾ ಅಚ್ಚರಿಗೊಂಡರು.

ಆಗಲೇ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪುಡಾರಿ ಸೋಮನನ್ನು ನಿಲ್ಲಿಸಿ ಕೇಳಿದರು. ಏನಯ್ಯಾ ಇದು ಆಶ್ಚರ್ಯ ಕಾಡಿ ಬೇಡಿದರೂ ನೀರು ಸುರಿಸದ ನಲ್ಲಿಗಳಲ್ಲಿ ಇಪ್ಪತ್ತನಾಲ್ಕು ತಾಸು ನೀರು ಹರಿದು ಬರತೊಡಗಿದೆ?

ಸೋಮ- ಹಾಗೇನಿಲ್ಲ, ಪಂಚಾಯತ್ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಅಷ್ಟೆ.

Share this Story:

Follow Webdunia kannada