Select Your Language

Notifications

webdunia
webdunia
webdunia
webdunia

ಚಿಕನ್ ಸುಕ್ಕಾ

ಚಿಕನ್ ಸುಕ್ಕಾ
ಸಂತಾನಿಗೆ ಕೋಳಿ ಊಟ ಮಾಡುವ ಆಸೆಯಾಗಿತ್ತು. ತಿಂಗಳ ಆರಂಭವಾದ ಕಾರಣ ಕೈಯಲ್ಲೂ ಕಾಸಿತ್ತು. ದೊಡ್ಡ ಹೊಟೇಲಿಗೇ ನುಗ್ಗಿದ. ಐಷಾರಾಮಿ ಹೊಟೇಲ್ ಆದ ಕಾರಣ ಇಂಗ್ಲೀಷಿನಲ್ಲೇ ಸಪ್ಲಾಯರ್ ಮಾತನಾಡತೊಡಗಿದ. ಏನು ಬೇಕೆಂದು ಕೇಳಿದಾಗ ಕೈಕಾಲು ಬಿಟ್ಟ ಸಂತಾ ಕೊನೆಗೂ ಕೋಳಿ ಮಾಂಸಕ್ಕೆ ಆರ್ಡರ್ ಮಾಡಿದ್ದು ಹೀಗೆ-- ವನ್ ಪ್ಲೇಟ್ ಎಗ್ಸ್ ಮದರ್..!


Share this Story:

Follow Webdunia kannada