Article Jokes In Kannada %e0%b2%9a%e0%b2%bf%e0%b2%82%e0%b2%a4%e0%b3%86 109031900035_1.htm

Select Your Language

Notifications

webdunia
webdunia
webdunia
webdunia

ಚಿಂತೆ

ಚಿಂತೆ
"ಉಷಾ: ಯಾಕೆ ನಿನ್ನ ತಲೆ ಕೂದಲು ಉದುರುತ್ತಿವೆಯಲ್ಲೆ, ಎಂದು ಆಶಾಳನ್ನು ಕೇಳಿದಳು.

ಆಶಾ: ಚಿಂತೆ ಕಣೆ.

ಉಷಾ: ಯಾವ ಚಿಂತೆ ಕಣೆ?

ಆಶಾ: 'ಕೂದಲು ಉದುರುತ್ತಿವೆಯಲ್ಲ ಎಂಬ ಚಿಂತೆಯಿಂದಲೆ ಕೂದಲು ಉದುರುತ್ತವೆ ಎಂಬ ಚಿಂತೆ' ಎಂದು ಹೇಳಿದಳು."

Share this Story:

Follow Webdunia kannada