"ಪೊಲೀಸ್: ಹಣ ಯಾಕೆ ಕದ್ದೆ ಹೇಳು?
ಸಂತಾ: ನಾನು ದುಡ್ಡು ಕದ್ದಿಲ್ಲ ಸಾರ್... ಅವರು ಸುಳ್ಳು ಹೇಳುತ್ತಿದ್ದಾರೆ.
ಪೊಲೀಸ್: ನೀನು ಸುಳ್ಳು ಹೇಳಬೇಡ... ನಿನ್ನನ್ನು ನಾವು ರೆಡ್ ಹ್ಯಾಂಡಾಗಿ ಹಿಡಿದಿದ್ದೇವೆ, ದುಡ್ಡು ಯಾಕೆ ಕದ್ದೆ ಹೇಳು?
ಸಂತಾ: ಇಲ್ಲ ಸಾರ್... ನಾನು ಬರೀ ಚಾಕು ತೋರಿಸಿದೆ ಅಷ್ಟೆ! ಹಣ ಅವರೇ ಕೊಟ್ಟರು. ನಾನೇನು ಕದ್ದಿಲ್ಲ ಸಾರ್...!"