Article Jokes In Kannada %e0%b2%9a%e0%b2%b3%e0%b2%bf%e0%b2%97%e0%b2%be%e0%b2%b2 110081400056_1.htm

Select Your Language

Notifications

webdunia
webdunia
webdunia
webdunia

ಚಳಿಗಾಲ

ಕನ್ನಡ ಜೋಕ್
ಮಾರ್ಚ್ ತಿಂಗಳಿನ ಒಂದು ದಿನ ನನ್ನ ಹೆಂಡತಿಯು ನನ್ನಲ್ಲಿ ಮನೆಗೆ ಪೇಂಟ್ ಮಾಡಬೇಕು ಎಂದಾಗ 'ಚಳಿಗಾಲ, ಬೇಡ' ಎಂದೆ. ಎಪ್ರಿಲ್‌ನಲ್ಲಿ, ಮನೆಯ ಹೊರಗಡೆಗೆ ಪೇಂಟ್ ತಂದಿಟ್ಟಿದ್ದೇನೆ ಎಂದಾಗ, "ಇನ್ನಬ ಚಳಿ ಇದೆ, ಈಗ ಬೇಡ" ಎಂದೆ. ಮೇನಲ್ಲಿ, ಒಂದು ದಿನ ಪೇಂಟ್ ಇಟ್ಟುಕೊಂಡು ಏಣಿಯನ್ನು ಏರಿಸಲು ಸಹಾಯ ಕೇಳುತ್ತಿದ್ದಳು. ನಾನು ಒಳಗಡೆ ಹೋಗಿ ಬೀರ್ ತಂದು ಕುಳಿತು ಕುಡಿಯಲು ಪ್ರಾರಂಭಿಸಿದೆ. ಅವಳು ಕೆಲಸದಲ್ಲಿ ತೊಡಗಿದ್ದಾಗ ಒಬ್ಬ ನೆರೆಮನೆಯವರು "ನಿಮಗೆ ನಾಚಿಕೆಯಾಗುವುದಿಲ್ಲವೇ?, ನಿಮ್ಮ ಹೆಂಡತಿ ಪೇಂಟ್ ಮಾಡುತ್ತಿರುವಾಗ ನೀವು ಕುಳಿತು ಬೀರ್ ಕುಡಿಯುತ್ತಿದ್ದಿರಲ್ಲ" ಎಂದಾಗ, ನನ್ನ ಹೆಂಡತಿಯನ್ನು ನೋಡಿ "ಅವಳು ಬೀರ್ ಕುಡಿಯುವುದಿಲ್ಲ" ಎಂದೆ.

Share this Story:

Follow Webdunia kannada