Article Jokes In Kannada %e0%b2%9a%e0%b2%82%e0%b2%a6%e0%b3%8d%e0%b2%b0%e0%b2%a8 %e0%b2%a4%e0%b2%b0 109111600068_1.htm

Select Your Language

Notifications

webdunia
webdunia
webdunia
webdunia

ಚಂದ್ರನ ತರ..!

ಹಾಸ್ಯ
ಬ್ರೋಕರ್: ಯಾವ ತರಹದ ಹೆಂಡತಿ ಬೇಕು ನಿನಗೆ?

ಗುಂಡಾ: ಚಂದ್ರನ ತರ. ರಾತ್ರಿಯಾಗುವಾಗ ಕಾಣಿಸಿಕೊಂಡು ಬೆಳಗ್ಗೆಯಾಗುವಾಗ ಮಾಯವಾಗಬೇಕು.

Share this Story:

Follow Webdunia kannada