Article Jokes In Kannada %e0%b2%97%e0%b3%8d%e0%b2%b0%e0%b3%82%e0%b2%aa%e0%b3%8d %e0%b2%ab%e0%b3%8b%e0%b2%9f%e0%b3%86%e0%b3%82 110080200074_1.htm

Select Your Language

Notifications

webdunia
webdunia
webdunia
webdunia

ಗ್ರೂಪ್ ಫೋಟೊ

ಕನ್ನಡ ಜೋಕ್
ವಿದ್ಯಾರ್ಥಿಗಳೆಲ್ಲ ಅಧ್ಯಾಪಕಿಯೊಂದಿಗೆ ಗ್ರೂಪ್ ಫೋಟೋ ತೆಗೆದುಕೊಂಡರು. ಅಧ್ಯಾಪಕಿ ಕಡ್ಡಾಯವಾಗಿ ಎಲ್ಲರೂ ಫೋಟೋ ಕಾಪಿಗಳನ್ನು ತೆಗೆದುಕೊಳ್ಳಬೇಕು ಎಂದು ಬಲವಂತಪಡಿಸುತ್ತಾ ಹೀಗೆ ಹೇಳುತ್ತಿದ್ದರು 'ನೀವು ದೊಡ್ಡವರಾದ ಮೇಲೆ ಈ ಫೋಟೋವನ್ನು ನೋಡಿದಾಗ ನಿಮಗೆ ಎಷ್ಟು ಸಂತೋಷವಾಗುತ್ತದೆ ಎಂದು ನೋಡಿ. ಫೋಟೋದಲ್ಲಿರುವವರನ್ನು ಎಲ್ಲರಿಗೂ ಪರಿಚಯ ಮಾಡಿಸುತ್ತೀರಿ. ಇವನು ಮೈಕಲ್ ಈಗ ಡಾಕ್ಟರ್, ಇವಳು ಜೆನಿಫರ್ ಈಗ ಇಂಜಿನಿಯರ್....' ಇನ್ನೂ ಹೇಳುತ್ತಿದ್ದರು ಆಗ ತರಗತಿಯ ಹಿಂದಿನಿಂದ ಒಂದು ಸಣ್ಣ ಧ್ವನಿ ಕೇಳಿತು 'ಮತ್ತು ನಮಗೆ ಒಬ್ಬರು ಟೀಚರ್ ಇದ್ದರು. ಅವರು ಈಗ ಸತ್ತಿದ್ದಾರೆ'.

Share this Story:

Follow Webdunia kannada