Article Jokes In Kannada %e0%b2%97%e0%b3%8d%e0%b2%b0%e0%b2%be%e0%b2%b9%e0%b2%95 110072000078_1.htm

Select Your Language

Notifications

webdunia
webdunia
webdunia
webdunia

ಗ್ರಾಹಕ

ಕನ್ನಡ ಜೋಕ್
ರೆಸ್ಟೋರೆಂಟ್‌ನಲ್ಲಿ ಊಟ ಮಾಡಲಿಕ್ಕೆಂದು ಬಂದವನ ಹತ್ತಿರ ಬಂದ ವೈಟರ್ ಏನು ಬೇಕು ಎಂದು ಕೇಳಿದನು. 'ಒಂದು ಪ್ಲೇಟ್ ಅನ್ನ, ಒಂದು ಪೀಸ್ ಫ್ರೈ ಮಾಡಿದ ಕೋಳಿಮಾಂಸ ಮತ್ತು ಒಂದು ಕಪ್ ಕಾಫಿ' ಎಂದನು. ವೈಟರ್ 'ಇಷ್ಟು ಮಾತ್ರ ಸಾಕೇ?' ಎಂದು ಎಂದಿನ ಧಾಟಿಯಲ್ಲಿ ಕೇಳಿದನು. ಆದರೆ ಆ ಗ್ರಾಹಕ ಮಾತ್ರ 'ಏನು? ನನಗೆ ಇನ್ನೂ ಹೆಚ್ಚು ತೆಗೆದುಕೊಳ್ಳಲಿಕ್ಕೆ ಆಗುವುದಿಲ್ಲ ಎಂದು ತಿಳಿದುಕೊಂಡಿದ್ದೀಯ?' ಎಂದನು.

Share this Story:

Follow Webdunia kannada