ತನ್ನ ಬಾಸ್ನಲ್ಲಿ, ನನ್ನ ಸಂಬಳವನ್ನು ಹೆಚ್ಚು ಮಾಡಬೇಕು, ಈಗಾಗಲೇ ನನ್ನ ಮುಂದೆ ಮೂರು ಕಂಪನಿಗಳು ಇವೆ ಎಂದನು. ಅದಕ್ಕೆ ಮ್ಯಾನೇಜರ್ ಹೌದಾ? ನಿನ್ನ ಮುಂದಿರುವ ಮೂರು ಕಂಪನಿಗಳು ಯಾವುವು? ಎಂದು ಕೇಳಿದನು. ಎಲೆಕ್ಟ್ರಿಕ್ ಕಂಪನಿ, ಟೆಲಿಫೋನ್ ಕಂಪನಿ, ಮತ್ತು ಗ್ಯಾಸ್ ಕಂಪನಿ....