Article Jokes In Kannada %e0%b2%97%e0%b3%86%e0%b2%b3%e0%b3%86%e0%b2%af%e0%b2%b0 %e0%b2%b8%e0%b2%b2%e0%b2%b9%e0%b3%86 109050600041_1.htm

Select Your Language

Notifications

webdunia
webdunia
webdunia
webdunia

ಗೆಳೆಯರ ಸಲಹೆ

ಗೆಳೆಯರ ಸಲಹೆ
ಗುಂಡ ಮದುವೆಯಾಗಿದ್ದರೂ ಆತನ ಹೆಂಡತಿ ಮತ್ತು ಅವನೊಂದಿಗೆ ಮಾತುಕತೆ ಅಷ್ಟಕ್ಕಷ್ಟೇ ಇತ್ತು. ಇದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದ ಆತನ ಗೆಳಯ ರಾಮುನಿಗೆ ಯಾಕೆ ಹೀಗೆ ಎಂದು ಅರ್ಥವಾಗಿರಲಿಲ್ಲ. ಕೊನೆಗೆ ಕುತೂಹಲ ತಡೆಯಲಾರದೇ ಕೇಳಿಯೇ ಬಿಟ್ಟ.

ರಾಮು: ಯಾಕೋ ನೀನು ಹೆಂಡತಿ ಬಳಿ ಮಾತನಾಡುವುದಿಲ್ಲ.

ಗುಂಡ: ಮದುವೆಯಾದ ಹೆಂಗಸರಲ್ಲಿ ಜಾಸ್ತಿ ಸಲಿಗೆ ಇಟ್ಟುಕೊಳ್ಳಬಾರದು ಅದು ಅಪಾಯ ಅಂತ ನನಗೆ ಗೆಳೆಯರು ಸಲಹೆ ನೀಡಿದ್ದಾರೆ ಎಂದ.

Share this Story:

Follow Webdunia kannada