Article Jokes In Kannada %e0%b2%97%e0%b3%86%e0%b2%b3%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2 %e0%b2%aa%e0%b2%a4%e0%b3%8d%e0%b2%a8%e0%b2%bf 109110700054_1.htm

Select Your Language

Notifications

webdunia
webdunia
webdunia
webdunia

ಗೆಳತಿಯಲ್ಲ , ಪತ್ನಿ

ಶ್ರೀಮಂತ
70 ರ ಪ್ರಾಯದ, ಅಪಾರ ಆಸ್ತಿಪಾಸ್ತಿ ಹೊಂದಿದ್ದ ಶ್ರೀಮಂತ ವಿಧುರ ಬಾಬ್ ಅಜ್ಜ ಕಂಟ್ರಿ ಕ್ಲಬ್‌ನಲ್ಲಿ 25ರ ಪ್ರಾಯದ ಸುಂದರ ಯುವತಿಯ ಜತೆ ಕಾಣಿಸಿಕೊಂಡ. ಯುವತಿ ಬಾಬ್ ಕೈಯನ್ನು ಹಿಡಿದು ಅವನು ಹೇಳಿದ್ದಕ್ಕೆಲ್ಲ ಹೂಂಗುಟ್ಟುತ್ತಿದ್ದಳು. ಕ್ಲಬ್‌ನಲ್ಲಿದ್ದ ಅವನ ಸ್ನೇಹಿತರು ಬಾಬ್‌ನ್ನು ಪ್ರಶ್ನಿಸಿದರು.
'ನಿನಗೆ ಟ್ರೋಫಿ ಗರ್ಲ್‌ಫ್ರೆಂಡ್ ಹೇಗೆ ಸಿಕ್ಕಿದಳು?'

'ಅವಳು ಗೆಳತಿಯಲ್ಲ, ನನ್ನ ಪತ್ನಿ' ಬಾಬ್ ಉತ್ತರಿಸಿದ.ಆಶ್ಚರ್ಯಚಕಿತರಾದ ಅವರು, 'ಮದುವೆಯಾಗುವಂತೆ ಹೇಗೆ ಯುವತಿಯ ಮನವೊಲಿಸಿದೆ?'
' ನಾನು ಯುವತಿಗೆ ಸುಳ್ಳುವಯಸ್ಸು ಹೇಳಿದೆ' ಬಾಬ್ ಉತ್ತರಿಸಿದ.

'ನಿನಗೆ ಕೇವಲ 50 ವರ್ಷ ವಯಸ್ಸೆಂದು ಹೇಳಿದೆಯೇನು?'
ನಸುನಕ್ಕ ಬಾಬ್, ಇಲ್ಲ 90 ವರ್ಷ ವಯಸ್ಸೆಂದು ಹೇಳಿದ ಕೂಡಲೇ ಪತ್ನಿಯಾದಳು'

Share this Story:

Follow Webdunia kannada