"ಸಂತಾ : ಲೋ ಬಂತಾ, ರಾತ್ರಿ ಒಂದು ಗಂಟೆಗೆ ಪದೇ ಪದೇ ಫೋನ್ ಮಾಡಿ ಯಾಕೋ ನನ್ನ ನಿದ್ದೆ ಕೆಡಿಸ್ತೀಯಾ?
ಬಂತಾ : ಬೇಸರ ಬೇಡ ಸಂತಾ. ರಂಗ ಹೀಗೆ ಮಾತಾಡ್ತಾ ಈ ಹೊತ್ತಿಗೆ ಸಂತಾ ಮಲಗಿರ್ತಾನೆ ಎಂದ. ನಾನು ಎಚ್ಚರವಾಗಿರ್ತಾನೆ ಎಂದು ಬೆಟ್ ಕಟ್ಟಿದೆ! ಈಗ ನಾನೇ ಗೆದ್ದೆ, ಯಾಕೆಂದ್ರೆ ನೀನು ಎಚ್ಚರವಾಗಿಯೇ ಇದ್ದೀಯಲ್ಲ. ಹೋಗಲಿ ಬಿಡು, ನೀನ್ ಮಲಕ್ಕೋ.. ಗುಡ್ ನೈಟ್!"