Article Jokes In Kannada %e0%b2%97%e0%b3%81%e0%b2%82%e0%b2%a1%e0%b2%bf 109052300049_1.htm

Select Your Language

Notifications

webdunia
webdunia
webdunia
webdunia

ಗುಂಡಿ

ಗುಂಡಿ
ತಿಮ್ಮ ಹೊಸ ಬಟ್ಟೆಬರೆಗಳನ್ನು ಖರೀದಿಸಿದ್ದ. ಆಗ ಅವನ ಬಳಿ ಬಂದ ತಿಮ್ಮ,

ಗುಂಡ: ಏನಪ್ಪಾ ಈ ಅಂಗಿ ಪೂರ್ಣ ಹತ್ತಿಯಲ್ಲೇ ತಯಾರಿಸಿದ್ದಾ?

ತಿಮ್ಮ: ಇಲ್ಲಾ ಸ್ವಾಮಿ, ಗುಂಡಿಗಳು ಫ್ಲಾಸ್ಟಿಕ್‍‌‌ನವು.

Share this Story:

Follow Webdunia kannada