ಬೆಳಿಗ್ಗೆ ಡ್ಯೂಟಿಗೆ ಬಂದ ಜೈಲರ್‌ಗೆ ಅಲ್ಲಿದ್ದ ಪೇದೆಯೊಬ್ಬ ಗಾಬರಿಯಿಂದ ಹೇಳಿದ.
- ಸರ್ ನಿನ್ನೆ ರಾತ್ರಿ ಕೈದಿಗಳೆಲ್ಲ ಸೇರಿ ರಾಮಲೀಲಾ ಉತ್ಸವ ಆಚರಿಸಿದರು.
ಜೈಲರ್: ಬೇಷ್! ಅದಕ್ಕೆ ಯಾಕೆ ಗಾಬರಿ ಪಡ್ತಿ?
ಪೇದೆ- ಸರ್ ಹನುಮಂತನ ಪಾತ್ರ ಮಾಡಿದವನು ಸಂಜೀವಿನಿ ತೆಗೆದುಕೊಂಡು ಬರ್ತೀನಿ ಅಂತ ಹೇಳಿ ಹೋದವನು ಈವರೆಗೂ ವಾಪಸ್ ಬಂದಿಲ್ಲ.