Article Jokes In Kannada %e0%b2%97%e0%b2%be%e0%b2%ac%e0%b2%b0%e0%b2%bf %e0%b2%af%e0%b2%be%e0%b2%95%e0%b3%86 111011700040_1.htm

Select Your Language

Notifications

webdunia
webdunia
webdunia
webdunia

ಗಾಬರಿ ಯಾಕೆ?

ಗಾಬರಿ ಯಾಕೆ
ಬೆಳಿಗ್ಗೆ ಡ್ಯೂಟಿಗೆ ಬಂದ ಜೈಲರ್‌ಗೆ ಅಲ್ಲಿದ್ದ ಪೇದೆಯೊಬ್ಬ ಗಾಬರಿಯಿಂದ ಹೇಳಿದ.
- ಸರ್ ನಿನ್ನೆ ರಾತ್ರಿ ಕೈದಿಗಳೆಲ್ಲ ಸೇರಿ ರಾಮಲೀಲಾ ಉತ್ಸವ ಆಚರಿಸಿದರು.
ಜೈಲರ್: ಬೇಷ್! ಅದಕ್ಕೆ ಯಾಕೆ ಗಾಬರಿ ಪಡ್ತಿ?
ಪೇದೆ- ಸರ್ ಹನುಮಂತನ ಪಾತ್ರ ಮಾಡಿದವನು ಸಂಜೀವಿನಿ ತೆಗೆದುಕೊಂಡು ಬರ್ತೀನಿ ಅಂತ ಹೇಳಿ ಹೋದವನು ಈವರೆಗೂ ವಾಪಸ್ ಬಂದಿಲ್ಲ.

Share this Story:

Follow Webdunia kannada