Article Jokes In Kannada %e0%b2%97%e0%b2%be%e0%b2%82%e0%b2%a7%e0%b3%80%e0%b2%9c%e0%b2%bf 109060900073_1.htm

Select Your Language

Notifications

webdunia
webdunia
webdunia
webdunia

ಗಾಂಧೀಜಿ

ಗಾಂಧೀಜಿ
"ಟೀಚರ್: 1869ರಲ್ಲಿ ನಡೆದ ಮುಖ್ಯ ಘಟನೆ ಯಾವುದು? ರಾಮು...

ರಾಮು: ಗಾಂಧೀಜಿ ಜನಿಸಿದ್ದು 1869ರಲ್ಲಿ ಮೇಡಂ...

ಟೀಚರ್: ವೆರಿ ಗುಡ್ ರಾಮು, ಇನ್ನು ನೀನು ಹೇಳು ದಾಮು, 1872ರಲ್ಲಿ ಏನಾಯಿತು?

ದಾಮು: ಅವತ್ತಿಗೆ ಗಾಂಧೀಜಿಗೆ ಮ‌ೂರು ವರ್ಷವಾಗಿತ್ತು..."

Share this Story:

Follow Webdunia kannada