Publish Date: Tue, 31 Mar 2009 (17:32 IST)
Updated Date: Tue, 31 Mar 2009 (17:32 IST)
ಮಗಳು: ಅಮ್ಮಾ, ಇವತ್ತು ಕಾಲೇಜಿನಲ್ಲಿ ಒಬ್ಬ ಹುಡುಗ ಕಿಸ್ ಕೊಟ್ಟ.
ಅಮ್ಮಾ: ಆಗ ನಿನೇನು ಮಾಡಿದೆ.
ಮಗಳು: ನೀವೇ ಹೇಳುತ್ತಿದ್ದಿರಲ್ಲಮ್ಮಾ, ಗಾಂಧಿ ತತ್ವವನ್ನು ಪಾಲಿಸ ಬೇಕೂಂತ. ಅದಕ್ಕೆ ಇನ್ನೊಂದು ಕೆನ್ನೆ ತೋರಿಸಿ ಬಿಟ್ಟೆ.