ಯಾರಾದರು ನಿಮ್ಮನ್ನು ಗುರಿಯಾಗಿಸಿ ಕಲ್ಲೆಸೆದರೆ ನೀವು ಅವರ ಕಡೆ ಸಮಾಧಾನದಿಂದ ಹೂವನ್ನು ಎಸೆಯಿರಿ. ಈಗಲೂ ಅವರು ನಿಮ್ಮ ಕಡೆ ಕಲ್ಲೆಸೆದರೆ ನೀವು ಕೋಪ ಮಾಡಿಕೊಳ್ಳದೆ ಸ್ವಲ್ಪ ಗಟ್ಟಿಯಾಗಿ ಹೂಕುಂಡವನ್ನೇ ಎಸೆಯಿರಿ.