Article Jokes In Kannada %e0%b2%97%e0%b2%b2%e0%b3%8d%e0%b2%ab%e0%b3%8d %e0%b2%af%e0%b3%81%e0%b2%a6%e0%b3%8d%e0%b2%a7 110081400057_1.htm

Select Your Language

Notifications

webdunia
webdunia
webdunia
webdunia

ಗಲ್ಫ್ ಯುದ್ಧ

ಕನ್ನಡ ಜೋಕ್
ಒಬ್ಬ ಪತ್ರಿಕೆಗಾರಳು ಗಲ್ಫ್ ಯುದ್ದದ ಸುಮಾರು ವರ್ಷಗಳ ಹಿಂದೆಯೇ ಅಲ್ಲಿನ ಪುರುಷರು ಮತ್ತು ಮಹಿಳೆಯರ ಬಗ್ಗೆ ಕಥೆಗಳನ್ನು ಮಾಡಿದ್ದಳು. ಅದರ ಪ್ರಕಾರ ಮಹಿಳೆಯು ತನ್ನ ಗಂಡನ ಹಿಂದೆ 10 ಅಡಿ ದೂರದಲ್ಲಿ ನಡೆಯಬೇಕಾಗಿತ್ತು. ಇತ್ತೀಚಿಗೆ ಮತ್ತೆ ಅವಳು ಕುವೈಟ್‌ಗೆ ಹೋದಾಗ, ನೋಡಿದ ಪ್ರಕಾರ, ಈಗ ಗಂಡಸರು ತಮ್ಮ ಹೆಂಡತಿಯ ಹಿಂದೆ ಎಷ್ಟೋ ದೂರದಲ್ಲಿ ನಡೆಯುತ್ತಿದ್ದಾರೆ ಎಂದು ತಿಳಿದು ಬಂತು. ಅವಳು ಅಲ್ಲಿಯೇ ಈ ಕಾರಣವನ್ನು ತಿಳಿದುಕೊಳ್ಳಲು ಒಬ್ಬ ಮಹಿಳೆಯನ್ನು ಮಾತನಾಡಿಸಿದಾಗ, 'ಇದು ತುಂಬಾ ವಿಚಿತ್ರ, ಈ ವಿರುದ್ದ ನಡತೆಯನ್ನು ಇಲ್ಲಿನ ಮಹಿಳೆಯರು ಹೇಗೆ ಪಡೆದರು' ಎಂದ ಕೇಳಿದಳು. ಕೂವೈಟ್ ಮಹಿಳೆ 'ಲ್ಯಾಂಡ್ ಮೈನ್ಸ್' ಎಂದಳು.

Share this Story:

Follow Webdunia kannada