Article Jokes In Kannada %e0%b2%97%e0%b2%b0%e0%b3%8d%e0%b2%b2%e0%b3%8d%e2%80%8c%e0%b2%ab%e0%b3%8d%e0%b2%b0%e0%b3%86%e0%b2%82%e0%b2%a1%e0%b3%8d %e0%b2%b0%e0%b2%bf%e0%b2%82%e0%b2%97%e0%b3%8d 108092200019_1.htm

Daily Horoscope

Select Your Language

Notifications

webdunia
webdunia
webdunia
webdunia

ಗರ್ಲ್‌ಫ್ರೆಂಡ್ ರಿಂಗ್

ಹಾಸ್ಯ ಜೋಕ್ಸ್
WD
ಗುಂಡ ಆದಿನ ಒಂದು ಕಿವಿಗೆ ರಿಂಗ್ ಹಾಕಿಕೊಂಡು ಆಫೀಸ್‌ಗೆ ಹೋಗಿದ್ದ. ಅವನನ್ನು ನೋಡಿದ ಬಾಸ್ ಏನು ಗುಂಡಾ ಆಧುನಿಕತೆಗೆ ಒಳಗಾಗುತ್ತಿದ್ದಂತೆ ಕಾಣುತ್ತೀದ್ದೀಯಾ. ರಿಂಗ್ ಎಲ್ಲಾ ಹಾಕಿಕೊಂಡಿದ್ದೀ ಎಂದು ಕೇಳಿದರು.

ಹಾಗೇನಿಲ್ಲ ಸರ್ ಎಂದು ಗುಂಡ. ಯಾವಾಗಿನಿಂದ ರಿಂಗ್ ಹಾಕಿಕೊಳ್ಳೇಕೆ ಸುರುಮಾಡ್ದೇ ಎಂದು ಬಾಸ್ ಕೇಳಿದರು.

ನನ್ನ ಕಾರಿನ ಸೀಟಿನಲ್ಲಿ ಬಿದ್ದಿದ್ದ ಗರ್ಲ್‌ಫ್ರೆಂಡ್‌ನ ರಿಂಗ್ ನನ್ನ ಹೆಂಡತಿಗೆ ಸಿಕ್ಕಿದಾಗಿನಿಂದ ಸರ್ ಎಂದು ಶಾಂತವಾಗಿ ಉತ್ತರಿಸಿದ ಗುಂಡ.

Share this Story:

Follow Webdunia kannada